Mercury Retrograde: ಮೇಷದಲ್ಲಿ ಬುಧ ಹಿಮ್ಮುಖ ಸಂಚಾರ, 6 ರಾಶಿಯವರಿಗೆ ಕಾದಿದೆ ಗಂಡಾಂತರ mercury retrograde side effects on these zodiac sign – News18 ಕನ್ನಡ
ಜಾಹೀರಾತು
ಕನ್ನಡ ಸುದ್ದಿ / ಫೋಟೋ ಗ್ಯಾಲರಿ / ಭವಿಷ್ಯ / Mercury Retrograde: ಮೇಷದಲ್ಲಿ ಬುಧ ಹಿಮ್ಮುಖ ಸಂಚಾರ, 6 ರಾಶಿಯವರಿಗೆ ಕಾದಿದೆ ಗಂಡಾಂತರ

Mercury Retrograde: ಮೇಷದಲ್ಲಿ ಬುಧ ಹಿಮ್ಮುಖ ಸಂಚಾರ, 6 ರಾಶಿಯವರಿಗೆ ಕಾದಿದೆ ಗಂಡಾಂತರ

Mercury Retrograde: ಬುಧ ಗ್ರಹವನ್ನ ರಾಜಕುಮಾರ ಎಂದು ಕರೆಯಲಾಗುತ್ತದೆ. ಈ ಗ್ರಹ ಮುಂದಿನ ತಿಂಗಳು ಹಿಮ್ಮುಖ ಚಲನೆಯನ್ನ ಆರಂಭಿಸಲಿದ್ದಾನೆ. ಇದರಿಂದ ಕೆಲ ರಾಶಿಯವರಿಗೆ ಆರೋಗ್ಯ ಹಾಗೂ ಹಣಕಾಸಿನ ಸಮಸ್ಯೆಗಳಾಗುತ್ತದೆ. ಈ ಬುಧನಿಂದ ಯಾವ ರಾಶಿಯವರಿಗೆ ಸಂಕಷ್ಟ ಬರುತ್ತದೆ ಎಂಬುದು ಇಲ್ಲಿದೆ.

01
News18 Kannada

ಗ್ರಹಗಳು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಂಚಾರ ಮಾಡುವುದು ಬಹಳ ಸಾಮಾನ್ಯವಾಗಿದೆ. ಅವುಗಳು ಸಂಚಾರ ಮಾಡುವಾಗ ಸಂಯೋಗ ಸಹ ಆಗುತ್ತದೆ. ಇದರ ಜೊತೆಗೆ ಆಗಾಗ ಈ ಗ್ರಹಗಳು ಹಿಮ್ಮುಖ ಚಲನೆಯನ್ನ ಸಹ ಮಾಡುತ್ತದೆ. ಸದ್ಯದಲ್ಲಿ ಬುಧ ಗ್ರಹ ಸಹ ಹಿಮ್ಮುಖ ಚಲನೆಯನ್ನ ಮಾಡುತ್ತದೆ. ಇದರ ಪರಿಣಾಮ ನಮ್ಮ ಜೀವನದಲ್ಲಿ ವಿವಿಧ ರೀತಿಯಲ್ಲಿ ಆಗುತ್ತದೆ.

ಜಾಹೀರಾತು
02
News18 Kannada

ಏಪ್ರಿಲ್ 1 ರಿಂದ ಆರಂಭಗೊಂಡು, ಏಪ್ರಿಲ್ 24 ರವರೆಗೆ ಮೇಷ ರಾಶಿಯ ಮೂಲಕ ಚಲಿಸುವಾಗ ಬುಧದ ಹಿಮ್ಮೆಟ್ಟುತ್ತದೆ. ಏಪ್ರಿಲ್ 8 ರಂದು, ಮೇಷ ರಾಶಿಯಲ್ಲಿ ಸೂರ್ಯಗ್ರಹಣ ಸಂಭವಿಸುತ್ತದೆ. ಈ ಕಾರಣದಿಂದ ಬುಧನ ಹಿಮ್ಮುಖ ಚಲನೆ ಬಹಳ ಕಷ್ಟಗಳನ್ನ ಸೃಷ್ಟಿ ಮಾಡುತ್ತದೆ. ಬುಧನ ಕಾರಣದಿಂದ ನಾವು ಸಮಸ್ಯೆಗಳನ್ನ ಅನುಭವಿಸಬೇಕಾಗುತ್ತದೆ. ಹಾಗಾದ್ರೆ ಈ ಬುಧ ಹಿಮ್ಮುಖ ಚಲನೆಯಿಂದ ಯಾವ ರಾಶಿಯವರಿಗೆ ಯಾವ ರೀತಿ ಕಷ್ಟಗಳು ಬರುತ್ತದೆ ಎಂಬುದು ಇಲ್ಲಿದೆ.

ಜಾಹೀರಾತು
03
News18 Kannada

ಮೇಷ ರಾಶಿ: ಈ ರಾಶಿಯವರು ಬುಧನ ಕಾರಣದಿಂದ ಬಹಳ ಹಣಕಾಸಿನ ಸಮಸ್ಯೆಗಳಾಗುತ್ತದೆ. ಕೆಲಸದ ಸ್ಥಳದಲ್ಲಿ ಸಂಬಳ ಹೆಚ್ಚಾಗದೇ ಕೆಲಸದ ಒತ್ತಡ ಮಾತ್ರ ಹೆಚ್ಚಾಗುತ್ತದೆ. ಇದರ ಜೊತೆಗೆ ಆದಾಯವೂ ಹೆಚ್ಚದೇ ನಿಮಗೆ ಬಹಳ ನಿರಾಸೆ ಆಗುತ್ತದೆ. ವೃತ್ತಿ ಮತ್ತು ವ್ಯವಹಾರದಲ್ಲಿ ನಿಮಗೆ ಲಾಭವಾಗುವುದಕ್ಕಿಂತ ಬರೀ ನಷ್ಟವಾಗುತ್ತದೆ. ಅಲ್ಲದೇ ಈ ಸಮಯದಲ್ಲಿ ಅನಾರೋಗ್ಯದಿಂದ ಬಹಳ ಕಷ್ಟಗಳು ಬರುತ್ತದೆ, ಕೆಲವು ರಾಜಕೀಯ ವ್ಯಕ್ತಿಗಳೊಂದಿಗೆ ಸಂಬಂಧ ಹಾಳಾಗುತ್ತದೆ.

ಜಾಹೀರಾತು
04
News18 Kannada

ಮಿಥುನ ರಾಶಿ: ಬುಧನ ಹಿಮ್ಮುಖ ಚಲನೆಯ ಕಾರಣದಿಂದ ಈ ರಾಶಿಯವರಿಗೆ ಜಾಸ್ತಿ ಆರೋಗ್ಯ ಸಮಸ್ಯೆಗಳಾಗುತ್ತದೆ. ಹಳೆಯ ತೊಂದರೆಗಳು ಸಹ ಮತ್ತೆ ಎದ್ದು ಬರುವ ಸಾಧ್ಯತೆ ಇದೆ. ಇದಕ್ಕಾಗಿ ನೀವು ಬಹಳ ಎಚ್ಚರಿಕೆ ವಹಿಸಬೇಕಾಗುತ್ತದೆ. ಸಣ್ಣ ನಿರ್ಲಕ್ಷ್ಯ ಕೂಡ ನಿಮಗೆ ಸಮಸ್ಯೆಗಳನ್ನ ದೊಡ್ಡದಾಗಿ ಮಾಡುತ್ತದೆ. ಇದರ ಜೊತೆಗೆ ನೀವು ಒತ್ತಡ ಮತ್ತು ನಿರಾಶೆಯನ್ನು ಅನುಭವಿಸಬಹುದು. ಮಾನಸಿಕವಾಗಿ ನೀವು ಕುಗ್ಗಿ ಹೋಗುವ ಸಾಧ್ಯತೆ ಇದೆ.

ಜಾಹೀರಾತು
05
News18 Kannada

ಸಿಂಹ ರಾಶಿ: ಈ ಸಮಯದಲ್ಲಿ ನಿಮಗೆ ತಾಳ್ಮೆ ಬಹಳ ಅಗತ್ಯವಾಗಿರುತ್ತದೆ. ಮಾತಿನ ಕಾರಣದಿಂದ ನೀವು ಸಮಸ್ಯೆಗಳನ್ನ ಮೈ ಮೇಲೆ ಎಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ನಿಮಗೆ ಒಂದೆಲ್ಲಾ ಒಂದು ಕಾರಣದಿಂದ ಕಷ್ಟಗಳು ಬರುತ್ತದೆ. ಇದರ ಜೊತೆಗೆ ನಿಮಗೆ ದೊಡ್ಡ ಆರ್ಥಿಕ ಸಮಸ್ಯೆಗಳು ಎದುರಾಗುವುದು. ನಿಮಗೆ ಸಾಲಾದ ಸಮಸ್ಯೆಗಳು ಸಹ ಕಾಡುವ ಸಾಧ್ಯತೆ ಇದೆ. ಹಾಗಾಗಿ ಹಣದ ವಿಚಾರದಲ್ಲಿ ನೀವು ಯಾವುದೇ ನಿರ್ಧಾರವನ್ನ ಮಾಡಲು ಹೋಗಬೇಡಿ.

ಜಾಹೀರಾತು
06
News18 Kannada

ವೃಶ್ಚಿಕ ರಾಶಿ: ಈ ಬುಧನ ಹಿಮ್ಮುಖ ಚಲನೆ ನಿಮಗೆ ವೃತ್ತಿ ಜೀವನದಲ್ಲಿ ಸಮಸ್ಯೆಗಳನ್ನ ಸೃಷ್ಟಿ ಮಾಡುತ್ತದೆ. ಬಡ್ತಿ ಪಡೆಯುವ ನಿರೀಕ್ಷೆ ಹುಸಿಯಾಗುತ್ತದೆ. ಅಧಿಕಾರಿಗಳ ಜೊತೆ ನಿಮ್ಮ ಸಂಬಂಧ ಹಾಳಾಗುತ್ತದೆ. ಇದರಿಂದ ಶತ್ರುಗಳು ಲಾಭ ಪಡೆಯುವ ಸಾಧ್ಯತೆ ಇದೆ.

ಜಾಹೀರಾತು
07
News18 Kannada

ಮಕರ ರಾಶಿ: ಈ ಸಮಯದಲ್ಲಿ ನಿಮ್ಮ ಆರೋಗ್ಯವೂ ದುರ್ಬಲವಾಗಿರುತ್ತದೆ. ಆಹಾರ-ವಿಹಾರದಲ್ಲಿ ಬಹಳ ಎಚ್ಚರಿಕೆ ವಹಿಸಬೇಕಾಗುತ್ತದೆ. ವೃತ್ತಿ ಬದುಕಿನಲ್ಲಿ ನೀವು ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ನಿಮ್ಮ ಸೋಲಿಗಾಗಿ ಜನ ಕಾಯುತ್ತಿದ್ದಾರೆ. ಹಾಗಾಗಿ ನೀವು ಯಾರನ್ನೂ ಈ ಸಮಯದಲ್ಲಿ ನಂಬದಿರುವುದು ಬಹಳ ಮುಖ್ಯ.

ಜಾಹೀರಾತು
08
News18 Kannada

ಮೀನ ರಾಶಿ: ಈ ರಾಶಿಯವರಿಗೆ ಸಹ ಬುಧನ ಹಿಮ್ಮುಖ ಸಂಚಾರ ತೊಂದರೆಗಳನ್ನ ಹೆಚ್ಚಿಸುತ್ತದೆ. ವೈವಾಹಿಕ ಜೀವನದಲ್ಲಿ ಸಣ್ಣ ಸಣ್ಣ ವಿಚಾರಕ್ಕೆ ಜಗಳ ಆಗಬಹುದು. ಈ ಸಮಯದಲ್ಲಿ ನೀವು ದೊಡ್ಡ ಬದಲಾವಣೆಯನ್ನ ಅನುಭವಿಸಬೇಕಾಗುತ್ತದೆ. ಅಲ್ಲದೇ, ನಿಮ್ಮ ಖರ್ಚಿನ ಮೇಲೆ ಸಹ ನಿಗಾ ಇಟ್ಟುಕೊಳ್ಳುವ ಅಗತ್ಯ ಬಹಳ ಇದೆ.

ಜಾಹೀರಾತು
• First Published :
ಜಾಹೀರಾತು
ಜಾಹೀರಾತು

NEWS 18 ಕನ್ನಡ ಟ್ರೆಂಡಿಂಗ್

ಇನ್ನಷ್ಟು ಸುದ್ದಿ
ಜಾಹೀರಾತು
• 01 08

Mercury Retrograde: ಮೇಷದಲ್ಲಿ ಬುಧ ಹಿಮ್ಮುಖ ಸಂಚಾರ, 6 ರಾಶಿಯವರಿಗೆ ಕಾದಿದೆ ಗಂಡಾಂತರ

ಗ್ರಹಗಳು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಂಚಾರ ಮಾಡುವುದು ಬಹಳ ಸಾಮಾನ್ಯವಾಗಿದೆ. ಅವುಗಳು ಸಂಚಾರ ಮಾಡುವಾಗ ಸಂಯೋಗ ಸಹ ಆಗುತ್ತದೆ. ಇದರ ಜೊತೆಗೆ ಆಗಾಗ ಈ ಗ್ರಹಗಳು ಹಿಮ್ಮುಖ ಚಲನೆಯನ್ನ ಸಹ ಮಾಡುತ್ತದೆ. ಸದ್ಯದಲ್ಲಿ ಬುಧ ಗ್ರಹ ಸಹ ಹಿಮ್ಮುಖ ಚಲನೆಯನ್ನ ಮಾಡುತ್ತದೆ. ಇದರ ಪರಿಣಾಮ ನಮ್ಮ ಜೀವನದಲ್ಲಿ ವಿವಿಧ ರೀತಿಯಲ್ಲಿ ಆಗುತ್ತದೆ.

MORE
GALLERIES

• 02 08

Mercury Retrograde: ಮೇಷದಲ್ಲಿ ಬುಧ ಹಿಮ್ಮುಖ ಸಂಚಾರ, 6 ರಾಶಿಯವರಿಗೆ ಕಾದಿದೆ ಗಂಡಾಂತರ

ಏಪ್ರಿಲ್ 1 ರಿಂದ ಆರಂಭಗೊಂಡು, ಏಪ್ರಿಲ್ 24 ರವರೆಗೆ ಮೇಷ ರಾಶಿಯ ಮೂಲಕ ಚಲಿಸುವಾಗ ಬುಧದ ಹಿಮ್ಮೆಟ್ಟುತ್ತದೆ. ಏಪ್ರಿಲ್ 8 ರಂದು, ಮೇಷ ರಾಶಿಯಲ್ಲಿ ಸೂರ್ಯಗ್ರಹಣ ಸಂಭವಿಸುತ್ತದೆ. ಈ ಕಾರಣದಿಂದ ಬುಧನ ಹಿಮ್ಮುಖ ಚಲನೆ ಬಹಳ ಕಷ್ಟಗಳನ್ನ ಸೃಷ್ಟಿ ಮಾಡುತ್ತದೆ. ಬುಧನ ಕಾರಣದಿಂದ ನಾವು ಸಮಸ್ಯೆಗಳನ್ನ ಅನುಭವಿಸಬೇಕಾಗುತ್ತದೆ. ಹಾಗಾದ್ರೆ ಈ ಬುಧ ಹಿಮ್ಮುಖ ಚಲನೆಯಿಂದ ಯಾವ ರಾಶಿಯವರಿಗೆ ಯಾವ ರೀತಿ ಕಷ್ಟಗಳು ಬರುತ್ತದೆ ಎಂಬುದು ಇಲ್ಲಿದೆ.

MORE
GALLERIES

• 03 08

Mercury Retrograde: ಮೇಷದಲ್ಲಿ ಬುಧ ಹಿಮ್ಮುಖ ಸಂಚಾರ, 6 ರಾಶಿಯವರಿಗೆ ಕಾದಿದೆ ಗಂಡಾಂತರ

ಮೇಷ ರಾಶಿ: ಈ ರಾಶಿಯವರು ಬುಧನ ಕಾರಣದಿಂದ ಬಹಳ ಹಣಕಾಸಿನ ಸಮಸ್ಯೆಗಳಾಗುತ್ತದೆ. ಕೆಲಸದ ಸ್ಥಳದಲ್ಲಿ ಸಂಬಳ ಹೆಚ್ಚಾಗದೇ ಕೆಲಸದ ಒತ್ತಡ ಮಾತ್ರ ಹೆಚ್ಚಾಗುತ್ತದೆ. ಇದರ ಜೊತೆಗೆ ಆದಾಯವೂ ಹೆಚ್ಚದೇ ನಿಮಗೆ ಬಹಳ ನಿರಾಸೆ ಆಗುತ್ತದೆ. ವೃತ್ತಿ ಮತ್ತು ವ್ಯವಹಾರದಲ್ಲಿ ನಿಮಗೆ ಲಾಭವಾಗುವುದಕ್ಕಿಂತ ಬರೀ ನಷ್ಟವಾಗುತ್ತದೆ. ಅಲ್ಲದೇ ಈ ಸಮಯದಲ್ಲಿ ಅನಾರೋಗ್ಯದಿಂದ ಬಹಳ ಕಷ್ಟಗಳು ಬರುತ್ತದೆ, ಕೆಲವು ರಾಜಕೀಯ ವ್ಯಕ್ತಿಗಳೊಂದಿಗೆ ಸಂಬಂಧ ಹಾಳಾಗುತ್ತದೆ.

MORE
GALLERIES

• 04 08

Mercury Retrograde: ಮೇಷದಲ್ಲಿ ಬುಧ ಹಿಮ್ಮುಖ ಸಂಚಾರ, 6 ರಾಶಿಯವರಿಗೆ ಕಾದಿದೆ ಗಂಡಾಂತರ

ಮಿಥುನ ರಾಶಿ: ಬುಧನ ಹಿಮ್ಮುಖ ಚಲನೆಯ ಕಾರಣದಿಂದ ಈ ರಾಶಿಯವರಿಗೆ ಜಾಸ್ತಿ ಆರೋಗ್ಯ ಸಮಸ್ಯೆಗಳಾಗುತ್ತದೆ. ಹಳೆಯ ತೊಂದರೆಗಳು ಸಹ ಮತ್ತೆ ಎದ್ದು ಬರುವ ಸಾಧ್ಯತೆ ಇದೆ. ಇದಕ್ಕಾಗಿ ನೀವು ಬಹಳ ಎಚ್ಚರಿಕೆ ವಹಿಸಬೇಕಾಗುತ್ತದೆ. ಸಣ್ಣ ನಿರ್ಲಕ್ಷ್ಯ ಕೂಡ ನಿಮಗೆ ಸಮಸ್ಯೆಗಳನ್ನ ದೊಡ್ಡದಾಗಿ ಮಾಡುತ್ತದೆ. ಇದರ ಜೊತೆಗೆ ನೀವು ಒತ್ತಡ ಮತ್ತು ನಿರಾಶೆಯನ್ನು ಅನುಭವಿಸಬಹುದು. ಮಾನಸಿಕವಾಗಿ ನೀವು ಕುಗ್ಗಿ ಹೋಗುವ ಸಾಧ್ಯತೆ ಇದೆ.

MORE
GALLERIES

• 05 08

Mercury Retrograde: ಮೇಷದಲ್ಲಿ ಬುಧ ಹಿಮ್ಮುಖ ಸಂಚಾರ, 6 ರಾಶಿಯವರಿಗೆ ಕಾದಿದೆ ಗಂಡಾಂತರ

ಸಿಂಹ ರಾಶಿ: ಈ ಸಮಯದಲ್ಲಿ ನಿಮಗೆ ತಾಳ್ಮೆ ಬಹಳ ಅಗತ್ಯವಾಗಿರುತ್ತದೆ. ಮಾತಿನ ಕಾರಣದಿಂದ ನೀವು ಸಮಸ್ಯೆಗಳನ್ನ ಮೈ ಮೇಲೆ ಎಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ನಿಮಗೆ ಒಂದೆಲ್ಲಾ ಒಂದು ಕಾರಣದಿಂದ ಕಷ್ಟಗಳು ಬರುತ್ತದೆ. ಇದರ ಜೊತೆಗೆ ನಿಮಗೆ ದೊಡ್ಡ ಆರ್ಥಿಕ ಸಮಸ್ಯೆಗಳು ಎದುರಾಗುವುದು. ನಿಮಗೆ ಸಾಲಾದ ಸಮಸ್ಯೆಗಳು ಸಹ ಕಾಡುವ ಸಾಧ್ಯತೆ ಇದೆ. ಹಾಗಾಗಿ ಹಣದ ವಿಚಾರದಲ್ಲಿ ನೀವು ಯಾವುದೇ ನಿರ್ಧಾರವನ್ನ ಮಾಡಲು ಹೋಗಬೇಡಿ.

MORE
GALLERIES

• 06 08

Mercury Retrograde: ಮೇಷದಲ್ಲಿ ಬುಧ ಹಿಮ್ಮುಖ ಸಂಚಾರ, 6 ರಾಶಿಯವರಿಗೆ ಕಾದಿದೆ ಗಂಡಾಂತರ

ವೃಶ್ಚಿಕ ರಾಶಿ: ಈ ಬುಧನ ಹಿಮ್ಮುಖ ಚಲನೆ ನಿಮಗೆ ವೃತ್ತಿ ಜೀವನದಲ್ಲಿ ಸಮಸ್ಯೆಗಳನ್ನ ಸೃಷ್ಟಿ ಮಾಡುತ್ತದೆ. ಬಡ್ತಿ ಪಡೆಯುವ ನಿರೀಕ್ಷೆ ಹುಸಿಯಾಗುತ್ತದೆ. ಅಧಿಕಾರಿಗಳ ಜೊತೆ ನಿಮ್ಮ ಸಂಬಂಧ ಹಾಳಾಗುತ್ತದೆ. ಇದರಿಂದ ಶತ್ರುಗಳು ಲಾಭ ಪಡೆಯುವ ಸಾಧ್ಯತೆ ಇದೆ.

MORE
GALLERIES

• 07 08

Mercury Retrograde: ಮೇಷದಲ್ಲಿ ಬುಧ ಹಿಮ್ಮುಖ ಸಂಚಾರ, 6 ರಾಶಿಯವರಿಗೆ ಕಾದಿದೆ ಗಂಡಾಂತರ

ಮಕರ ರಾಶಿ: ಈ ಸಮಯದಲ್ಲಿ ನಿಮ್ಮ ಆರೋಗ್ಯವೂ ದುರ್ಬಲವಾಗಿರುತ್ತದೆ. ಆಹಾರ-ವಿಹಾರದಲ್ಲಿ ಬಹಳ ಎಚ್ಚರಿಕೆ ವಹಿಸಬೇಕಾಗುತ್ತದೆ. ವೃತ್ತಿ ಬದುಕಿನಲ್ಲಿ ನೀವು ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ನಿಮ್ಮ ಸೋಲಿಗಾಗಿ ಜನ ಕಾಯುತ್ತಿದ್ದಾರೆ. ಹಾಗಾಗಿ ನೀವು ಯಾರನ್ನೂ ಈ ಸಮಯದಲ್ಲಿ ನಂಬದಿರುವುದು ಬಹಳ ಮುಖ್ಯ.

MORE
GALLERIES

• 08 08